ABOUT THE SPEAKER
Marc Koska - Inventor
Marc Koska wants to improve health care in the developing world by re-designing dangerous medical tools -- and offering education to practitioners in under-funded clinics.

Why you should listen

In 1984, Marc Koska read an article that predicted HIV would spread widely through unsafe injections. He writes, "Appalled at the prospect of such an avoidable catastrophe, I decided there and then to try and do something about it." The prediction, sadly, turned out to be true: syringe reuse now accounts for 1.3 million deaths -- more than malaria. In the next years, Koska undertook the study of public health to find out what could be done. He determined that the design of syringes was the critical issue.

Today, Koska's solution to the problem, the K1 syringe -- it locks down after a single injection, preventing reuse -- is in use by millions. But he hasn't stopped there: In 2005, he founded a nonprofit, SafePoint, which aims to educate people in the developing world about the dangers of reusing any instruments that come into contact with blood.

More profile about the speaker
Marc Koska | Speaker | TED.com
TEDGlobal 2009

Marc Koska: 1.3m reasons to re-invent the syringe

Marc Koska: ಚುಚ್ಚುಕೊಳವೆ(syringe)ಯನ್ನು ಮರು-ಕಂಡುಹಿಡಿಯಲು ೧೩ ಲಕ್ಷ ಕಾರಣಗಳು

Filmed:
698,306 views

ಸಣ್ಣ ಸಣ್ಣ ಆಸ್ಪತ್ರೆಯಲ್ಲಿ ಚುಚ್ಚುಕೊಳವೆ(syringe)ಗಳ ಮರುಬಳಕೆ ಮಾಡುವುದರಿಂದ ಪ್ರತೀ ವರ್ಷ ಸುಮಾರು ೧೩ ಲಕ್ಷ ಜನರು ಸಾಯುತ್ತಿದ್ದಾರೆ. ಮಾರ್ಕ್ ಕೋಸ್ಕ ರವರು ಜಗತ್ತಿನ ಈ ಸಮಸ್ಯೆಯ ಬಗ್ಗೆ ಭಾವಚಿತ್ರಗಳನ್ನು ಮತ್ತು ಗುಪ್ತ ಕ್ಯಾಮೆರಾದ ಸಹಾಯದೊಂದಿಗೆ ವಿವರಣೆ ನೀಡಿದ್ದಾರೆ. ಹಾಗೆಯೇ ಅವರು ಈ ಸಮಸ್ಯೆಗೆ ಪರಿಹಾರ ತಿಳಿಸಿದ್ದಾರೆ : ಅದು ಎರಡನೇ ಬಾರಿಗೆ ಉಪಯೋಗಿಸಲಾಗದ ಕಡಿಮೆ ಬೆಲೆಯ ಸಿರೀಂಜ್.
- Inventor
Marc Koska wants to improve health care in the developing world by re-designing dangerous medical tools -- and offering education to practitioners in under-funded clinics. Full bio

Double-click the English transcript below to play the video.

00:18
Twenty-five-and-a-quarter years ago I read
0
0
2000
ಇಪ್ಪತ್ತೈದು ವರ್ಷಗಳ ಹಿಂದೆ, ನಾನು ಒಂದು
00:20
a newspaper article which said
1
2000
2000
ದಿನಪತ್ರಿಕೆಯ ಲೇಖನವನ್ನು ಓದಿದ್ದೆ, ಅದೇನೆಂದರೆ
00:22
that one day syringes would be
2
4000
3000
ಮುಂದೊಂದು ದಿನ ಸಿರಿಂಜಸ್ ಗಳು
00:25
one of the major causes of the spread of AIDS,
3
7000
2000
ಏಡ್ಸ್ ಬರುವುದಕ್ಕೆ ಮತ್ತು
00:27
the transmission of AIDS.
4
9000
2000
ಹರಡುವುದಕ್ಕೆ ಪ್ರಮುಖ ಕಾರಣಗಳಾಗುತ್ತವೆ.
00:29
I thought this was unacceptable. So I decided to do something about it.
5
11000
4000
ನನಗೆ ಇದನ್ನು ಒಪ್ಪಿಕೊಳ್ಳೋಕೆ ಆಗದೆ, ಇದನ್ನು ತಡೆಯಲು ಏನಾದರು ಮಾಡುವ ನಿರ್ಧಾರಕ್ಕೆ ಬಂದೆ.
00:33
Sadly, it's come true. Malaria, as we all know,
6
15000
3000
ವಿಷಾದಕರ ಸಂಗತಿಯೆಂದರೆ, ಅದು ನಿಜವಾಯ್ತು. ನಮಗೆಲ್ಲರಿಗೂ ತಿಳಿದಿರೋ ಹಾಗೆ ಮಲೇರಿಯಾ,
00:36
kills approximately one million people a year.
7
18000
3000
ಒಂದು ವರ್ಷದಲ್ಲಿ ಸುಮಾರು 10 ಲಕ್ಷ ಜನರನ್ನು ಬಲಿತೆಗೆದುಕೊಂಡಿತು.
00:39
The reuse of syringes now exceeds that
8
21000
2000
ಉಪಯೋಗಿಸಿರುವ ಸಿರಿಂಜಸ್ ಗಳನ್ನೂ ಮತ್ತೆ ಮತ್ತೆ ಉಪಯೋಗಿಸುವುದರಿಂದ ಮಲೇರಿಯಾವು ಹೆಚ್ಚಾಗಿ
00:41
and kills 1.3 million people a year.
9
23000
5000
ವರ್ಷದಲ್ಲಿ 13 ಲಕ್ಷ ಜನರನ್ನು ಬಲಿತೆಗೆದುಕೊಳ್ಳಲಾರಂಭಿಸಿತು.
00:46
This young girl and her friend
10
28000
2000
ನಾನು, ಈ ಪುಟ್ಟ ಹುಡುಗಿ ಮತ್ತು ಅವಳ ಗೆಳೆಯನನ್ನು
00:48
that I met in an orphanage in Delhi
11
30000
2000
ದೆಹಲಿಯ ಅನಾಥಾಶ್ರಮದಲ್ಲಿ ನೋಡಿದ್ದೆ.
00:50
were HIV positive from a syringe.
12
32000
5000
ಅವರು ಸಿರಿಂಜಸ್ ಗಳಿಂದ ಹೆಚ್.ಐ.ವಿ. ಪೊಸಿಟಿವ್ ಗಳಾಗಿದ್ದರು.
00:55
And what was so sad about this particular story
13
37000
3000
ಮತ್ತು ಈ ಮಕ್ಕಳ ಹಿಂದಿರುವ ಕರುಣಾಜನಕ ಕಥೆಯೆಂದರೆ,
00:58
was that once their parents had found out --
14
40000
3000
ಅವರ ತಂದೆ-ತಾಯಿಗೆ ಈ ವಿಷಯ ತಿಳಿಯುತ್ತಿದ್ದ ಹಾಗೆ
01:01
and don't forget, their parents took them to the doctor --
15
43000
4000
( ಮರೆಯಬೇಡಿ, ತಂದೆ-ತಾಯಿಗಳೇ ವೈದ್ಯರ ಬಳಿ ಕರೆದುಕೊಂಡು ಹೋಗಿದ್ದರು )
01:05
the parents threw them out on the street.
16
47000
2000
ತಂದೆ-ತಾಯಿಗಳೇ ಅವರನ್ನು ಬೀದಿಗೆ ತಳ್ಳಿದರು.
01:07
And hence they ended up in an orphanage.
17
49000
3000
ಈ ಕಾರಣದಿಂದಾಗಿ ಆ ಪುಟ್ಟ ಮಕ್ಕಳು ಅನಾಥಾಶ್ರಮದಲ್ಲಿದ್ದರು.
01:10
And it comes from situations like this where
18
52000
2000
ಇದಕ್ಕೆಲ್ಲಾ ಕಾರಣ
01:12
you have either skilled or unskilled practitioners,
19
54000
3000
ನಮ್ಮ ಪರಿಣಿತಿ ಹೊಂದಿದ ಅಥವಾ ಹೊಂದದ ವೈದ್ಯರುಗಳು,
01:15
blindly giving an injection to someone.
20
57000
3000
ಸುಮ್ಮನೆ ಎಲ್ಲದಕ್ಕೂ ಚುಚ್ಚುಮದ್ದು ನೀಡುವುದು.
01:18
And the injection is so valuable,
21
60000
3000
ಮತ್ತು ಈ ಚುಚ್ಚುಮದ್ದಿನ ಮೇಲೆ ಎಷ್ಟು ಭರವಸೆಯೆಂದರೆ
01:21
that the people basically trust
22
63000
2000
ನಮ್ಮ ಜನರಿಗೆ ವೈದ್ಯರ ಮೇಲೆ ಎಷ್ಟು ನಂಬಿಕೆಯೆಂದರೆ
01:23
the doctor, being second to God, which I've heard many times,
23
65000
3000
ನಾನು ಬಹಳ ಸಾರಿ ಕೇಳಿರುವ ಹಾಗೆ, ವೈದ್ಯರನ್ನು ಎರಡನೇ ದೇವರು,
01:26
to do the right thing. But in fact they're not.
24
68000
3000
ಸರಿಯಾಗಿ ಚಿಕಿತ್ಸೆ ನೀಡುತ್ತಾರೆಂದು ಭಾವಿಸಿರುತ್ತಾರೆ. ಆದರೆ ಅದು ನಿಜವಲ್ಲ.
01:29
And you can understand, obviously, the transmission problem
25
71000
2000
ಮತ್ತು ಇದರಿಂದ ನಿಮಗೆ ತಿಳಿಯೋದೇನೆಂದರೆ, ಬಹಳ ರೋಗಾಣುಗಳು
01:31
between people in high-virus areas.
26
73000
4000
ಇರುವ ಪ್ರದೇಶದಲ್ಲಿ ಜನರಿಂದ ಜನರಿಗೆ ರೋಗ ಬೇಗನೆ ಹರಡುತ್ತದೆ.
01:35
This video we took undercover,
27
77000
2000
ಇದು ನಾವು ಗುಪ್ತವಾಗಿ ತೆಗೆದ ದೃಶ್ಯ,
01:37
which shows you, over a half an hour period,
28
79000
2000
ಅದು ಸುಮಾರು ಅರ್ಧ ಘಂಟೆ ಅವಧಿಯಲ್ಲಿ,
01:39
a tray of medicines of 42 vials,
29
81000
4000
42 ಔಷಧಿಗಳ ಸಣ್ಣ ಸೀಸೆಗಳನ್ನು,
01:43
which are being delivered with only 2 syringes in a public hospital in India.
30
85000
5000
ಭಾರತದ ಒಂದು ಸರ್ಕಾರಿ ಆಸ್ಪತ್ರೆಯಲ್ಲಿ ಕೇವಲ ಎರಡು ಸೂಜಿಗಳನ್ನು ಉಪಯೋಗಿಸಿ ರೋಗಿಗಳಿಗೆ ನೀಡಲಾಗಿದೆ.
01:48
And over the course of half an hour, not one syringe
31
90000
2000
ಮತ್ತು ಈ ಅರ್ಧ ಘಂಟೆ ಅವಧಿಯಲ್ಲಿ,
01:50
was filmed being unwrapped.
32
92000
2000
ಕನಿಷ್ಠ ಪಕ್ಷ ಒಂದು ಹೊಸ ಸೂಜಿಯನ್ನು ಉಪಯೋಗಿಸಲಿಲ್ಲ.
01:52
They started with two and they ended with two.
33
94000
3000
ಅವರು ಎರಡು ಸೂಜಿಯಿಂದ ಶುರು ಮಾಡಿ ಅದೇ ಎರಡು ಸೂಜಿಯಿಂದ ಮುಗಿಸಿದರು.
01:55
And you'll see, just now, a nurse coming back to the tray,
34
97000
3000
ಮತ್ತು ನೀವು ನೋಡುತ್ತಿರೋ ಹಾಗೆ, ಈಗ ಒಬ್ಬ ನರ್ಸ್ ಟ್ರೇ ಹತ್ರ ವಾಪಸ್ ಬರುತ್ತಿದ್ದಾಳೆ,
01:58
which is their sort of modular station,
35
100000
3000
ಇದು ಒಂದು ರೀತಿಯ ಅವರ ಔಷಧಿಗಳ ಸಂಗ್ರಹ ಕೇಂದ್ರ,
02:01
and dropping the syringe she's just used
36
103000
3000
ಮತ್ತು ಅವಳು ಈಗ ತಾನೇ ಉಪಯೋಗಿಸಿದ ಸೂಜಿಗಳನ್ನು
02:04
back in the tray for it to be picked up and used again.
37
106000
3000
ಇದೇ ಟ್ರೇಯಲ್ಲಿ ಹಾಕುತ್ತಿದ್ದಾಳೆ ಮತ್ತು ಇದೇ ಟ್ರೇಯಿಂದ ತೆಗೆದು ಮತ್ತೆ ಉಪಯೋಗಿಸುತ್ತಾರೆ.
02:07
So you can imagine the scale of this problem.
38
109000
3000
ಈಗ ನೀವೇ ಈ ಸಮಸ್ಯೆಯ ಗಂಭೀರತೆಯನ್ನು ಊಹಿಸಬಹುದು.
02:10
And in fact in India alone, 62 percent
39
112000
2000
ಮತ್ತು ಭಾರತ ಒಂದೇ ದೇಶದಲ್ಲಿ, 62%
02:12
of all injections given
40
114000
2000
ರೋಗಿಗಳಿಗೆ ಕೊಡುವ ಚುಚ್ಚುಮದ್ದುಗಳು
02:14
are unsafe.
41
116000
2000
ಸುರಕ್ಷಿತವಲ್ಲ.
02:16
These kids in Pakistan don't go to school.
42
118000
2000
ಈ ಮಕ್ಕಳು ಪಾಕಿಸ್ತಾನದಲ್ಲಿ ಶಾಲೆಗೆ ಹೋಗುವುದಿಲ್ಲ.
02:18
They are lucky. They already have a job.
43
120000
2000
ಅವರು ಅದೃಷ್ಟಶಾಲಿಗಳು. ಅವರಿಗೆ ಈಗಾಗಲೇ ಕೆಲಸ ಇದೆ.
02:20
And that job is that they go around and pick up syringes
44
122000
2000
ಆ ಕೆಲಸವೇನೆಂದರೆ ಅವರು ಎಲ್ಲಾ ಕಡೆ ಸುತ್ತಾಡಿ ಸಿರೀಂಜಸ್ ಗಳನ್ನು ಸಂಗ್ರಹಿಸುವುದು
02:22
from the back of hospitals,
45
124000
2000
ಆಸ್ಪತ್ರೆಯ ಹಿಂದೆಯೆಲ್ಲಾ ಸುತ್ತಾಡಿ ಆರಿಸುತ್ತಾರೆ,
02:24
wash them, and in the course of this,
46
126000
2000
ಅವುಗಳನ್ನು ತೊಳೆದು ಸ್ವಚ್ಚ ಮಾಡುತ್ತಾರೆ ಮತ್ತು ಹೀಗೆ ಮಾಡುವಾಗ
02:26
obviously picking them up they injure themselves.
47
128000
3000
ಅಂದರೆ ಆರಿಸುವಾಗ ಮತ್ತು ತೊಳೆಯುವಾಗ ಅವರಿಗೆ ಗಾಯಗಳಾಗುತ್ತವೆ.
02:29
And then they repackage them and sell them out on markets
48
131000
3000
ಮತ್ತೆ ಅವರು ಆ ಸೂಜಿಗಳನ್ನು ಪುನಃ ಹೊಸದರಂತೆ ಮಾಡಿ ಮಾರುಕಟ್ಟೆಯಲ್ಲಿ
02:32
for literally more money
49
134000
2000
ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ
02:34
than a sterile syringe in the first place, which is quite bizarre.
50
136000
3000
ಅದೂ ಸ್ಟೆರೈಲ್ ಸಿರೀಂಜ್ ಗಳಿಗಿಂತ ಕಡಿಮೆ ಬೆಲೆಗೆ. ಇದು ಒಂದು ರೀತಿಯ ವಿಚಿತ್ರವೂ ಹೌದು.
02:37
In an interesting photo, their father, while we were talking to him,
51
139000
3000
ಈ ಫೋಟೋದಲ್ಲಿರುವ ಆ ಮಕ್ಕಳ ತಂದೆಯ ಹತ್ತಿರ ಮಾತನಾಡುತ್ತಿರುವಾಗ,
02:40
picked up a syringe and pricked his finger --
52
142000
2000
ಒಂದು ಸಿರೀಂಜ್ ಅನ್ನು ತೆಗೆದುಕೊಂಡು, ಅವರ ಬೆರಳಿಗೆ ಚುಚ್ಚಿಕೊಂಡರು--
02:42
I don't know whether you can see the drop of blood on the end --
53
144000
3000
ನಂಗೊತ್ತಿಲ್ಲ, ನಿಮಗೆ ಕೊನೆಯಲ್ಲಿ ರಕ್ತ ಕಾಣಿಸುತ್ತಿದೆಯೋ ಅಥವಾ ಇಲ್ಲವೋ ಎಂದು--
02:45
and immediately whipped out a box of matches,
54
147000
3000
ತಕ್ಷಣ ಅವರು ಒಂದು ಬೆಂಕಿ ಕಡ್ಡಿಯನ್ನು ತೆಗೆದು,
02:48
lit one, and burned the blood off the end of his finger,
55
150000
3000
ಹಚ್ಚಿ ರಕ್ತ ಬರುವ ಸ್ಥಳದಲ್ಲಿ ಇಟ್ಟು ಬೆರಳಿನ ತುದಿಯನ್ನು ಸುಟ್ಟುಬಿಟ್ಟರು,
02:51
giving me full assurance
56
153000
2000
ಮತ್ತು ನನಗೆ ಪೂರ್ತಿ ಭರವಸೆಯನ್ನು ಕೊಡುತ್ತಾ ಹೇಳಿದರು
02:53
that that was the way that you stopped the transmission of HIV.
57
155000
4000
ಈ ರೀತಿ ಮಾಡುವುದರಿಂದ ನೀವು ಹೆಚ್.ಐ.ವಿ. ಹರಡುವುದನ್ನು ತಡೆಯಬಹುದು.
02:57
In China, recycling is a major issue.
58
159000
4000
ಚೀನಾದಲ್ಲಿ ವಸ್ತುಗಳ ಪುನರ್ಬಳಕೆ ಒಂದು ಪ್ರಮುಖ ಸಮಸ್ಯೆ.
03:01
And they are collected en mass -- you can see the scale of it here --
59
163000
3000
ಮತ್ತು ಅವರು ಅವುಗಳನ್ನು ದೊಡ್ಡ ಗಾತ್ರದಲ್ಲಿ ಸಂಗ್ರಹಿಸುತ್ತಾರೆ--ಇದನ್ನು ನೀವು ಇಲ್ಲಿ ಕಾಣಬಹುದು.
03:04
and sorted out, by hand, back into the right sizes,
60
166000
4000
ಮತ್ತು ಅವರು ಅವುಗಳನ್ನು ಕೈಯಾರೆ ಕ್ರಮಬಧ್ಧವಾಗಿ ವಿಂಗಡಿಸುತ್ತಾರೆ,
03:08
and then put back out on the street.
61
170000
2000
ಮತ್ತು ಪುನಃ ಅವುಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ.
03:10
So recycling and reuse
62
172000
3000
ಆದ್ದರಿಂದ ಪುನರ್ಬಳಕೆ ಮಾಡುವುದು
03:13
are the major issues here.
63
175000
2000
ಒಂದು ಪ್ರಮುಖ ಸಮಸ್ಯೆಯಾಗಿದೆ.
03:15
But there was one interesting anecdote that I found in Indonesia.
64
177000
3000
ಆದರೆ ನಾವು ಇಂಡೋನೇಶ್ಯಾದಲ್ಲಿ ಒಂದು ಸಣ್ಣ ನೈಜ ಕಥೆಯನ್ನು ಕಂಡೆವು.
03:18
In all schools in Indonesia,
65
180000
2000
ಇಂಡೋನೇಶ್ಯಾದ ಪ್ರತಿಯೊಂದು ಶಾಲೆಯ
03:20
there is usually a toy seller in the playground.
66
182000
2000
ಮೈದಾನದಲ್ಲಿ ಒಬ್ಬ ಆಟದ ಸಾಮಾನು ಮಾರುವವನಿರುತ್ತಾನೆ.
03:22
The toy seller, in this case,
67
184000
2000
ಇಲ್ಲಿ ಆಟದ ಸಾಮಾನು ಮಾರುವವನ ಬಳಿ
03:24
had syringes, which they usually do,
68
186000
2000
ಸಿರೀಂಜಸ್ ಗಳಿರುತ್ತವೆ,
03:26
next door to the diggers, which is obviously
69
188000
2000
ಅದರಿಂದ ಅವರು ಏನು ಮಾಡುವರೆಂದು
03:28
what you would expect.
70
190000
2000
ನೀವೇ ಊಹಿಸಬಹುದು.
03:30
And they use them, in the breaks, for water pistols.
71
192000
2000
ಈ ಸಿರೀಂಜಸ್ ಗಳನ್ನು ಮಕ್ಕಳು ವಿರಾಮ ಸಮಯದಲ್ಲಿ ಆಟ ಆಡಲು ಉಪಯೋಗಿಸುತ್ತಾರೆ.
03:32
They squirt them at each other, which is lovely and innocent.
72
194000
2000
ಇದರೊಂದಿಗೆ ಅವರು ನೀರನ್ನು ಎರಚಾಡುವ ಆಟವನ್ನು ಮುಗ್ಧತೆಯಿಂದ ಆಡುತ್ತಾರೆ.
03:34
And they are having great fun.
73
196000
2000
ಈ ಆಟದಿಂದ ಅವರು ತುಂಬಾ ಖುಷಿಪಡುತ್ತಾರೆ.
03:36
But they also drink from them
74
198000
2000
ಹಾಗೆಯೇ ಅವರು ಇದರಿಂದ ನೀರನ್ನು ಸಹ ಕುಡಿಯುತ್ತಾರೆ
03:38
while they're in their breaks, because it's hot.
75
200000
2000
ಯಾಕೆಂದರೆ ವಿರಾಮದ ಸಮಯದಲ್ಲಿ ಬಿಸಿಲ ಬೇಗೆಯನ್ನು ತಾಳಲಾರದೆ ನೀರನ್ನು ಕುಡಿಯುತ್ತಾರೆ,
03:40
And they squirt the water into their mouths.
76
202000
3000
ಮತ್ತು ಒಬ್ಬರಿಗೊಬ್ಬರು ಮುಖದ ಮೇಲೆಲ್ಲಾ ನೀರನ್ನು ಎರಚಾಡುತ್ತಾರೆ.
03:43
And these are used with traces of blood visible.
77
205000
5000
ಮತ್ತು ಈ ಸಿರೀಂಜಸ್ ಗಳು ರಕ್ತದ ಅಂಶವನ್ನು ಹೊಂದಿರುತ್ತವೆ.
03:48
So we need a better product. And we need better information.
78
210000
2000
ಅದಕ್ಕಾಗಿ ನಮಗೆ ಒಳ್ಳೆಯ ಸಾಮಗ್ರಿ ಹಾಗೂ ಮಾಹಿತಿಗಳು ಬೇಕಾಗಿವೆ.
03:50
And I think, if I can just borrow this camera,
79
212000
5000
(ದಯವಿಟ್ಟು ಕ್ಯಾಮೆರಾ ಮುಂದೆ ತಂದು ಸಹಕರಿಸಿ)
03:55
I was going to show you my invention,
80
217000
2000
ಈಗ ನಿಮಗೆ ನನ್ನ ಶೋಧನೆಯನ್ನು ತೋರಿಸುತ್ತೇನೆ,
03:57
which I came up with.
81
219000
3000
ಅದೇನೆಂದರೆ.
04:00
So, it's a normal-looking syringe.
82
222000
2000
ಇದು ನೋಡಲು ಸಹಜವಾದ ಸಿರೀಂಜ್.
04:02
You load it up in the normal way. This is made
83
224000
2000
ಮತ್ತು ಇದನ್ನು ಸಹಜ ರೀತಿಯಲ್ಲಿ ತುಂಬಿ.ಇದನ್ನು
04:04
on existing equipment in 14 factories that we license.
84
226000
4000
ಪರವಾನಿಗೆ ಪಡೆದ ೧೪ ಕಾರ್ಖಾನೆಗಳಲ್ಲಿ ಮಾಡಲಾಗುತ್ತಿದೆ.
04:08
You give the injection and then put it down.
85
230000
3000
ಇದನ್ನು ಒಂದು ಬಾರಿ ಉಪಯೋಗಿಸಿ, ನಂತರ ಬಿಸಾಕಿ.
04:11
If someone then tries to reuse it,
86
233000
2000
ಇದನ್ನು ಯಾರಾದರು ಪುನರ್ಬಳಕೆ ಮಾಡಲು ಪ್ರಯತ್ನಿಸಿದರೆ,
04:13
it locks and breaks afterwards.
87
235000
2000
ಅದು ತನ್ನಿಂದ ತಾನೇ ಲಾಕ್ ಆಗಿ ನಂತರ ಮುರಿದುಹೊಗುತ್ತದೆ.
04:15
It's very, very simple. Thank you.
88
237000
2000
ಇದು ತುಂಬಾ ಸರಳ. ಧನ್ಯವಾದಗಳು.
04:17
(Applause)
89
239000
3000
(ಚಪ್ಪಾಳೆಗಳು)
04:20
And it costs the same as a normal syringe.
90
242000
2000
ಮತ್ತು ಇದರ ಬೆಲೆ ಕೂಡ ಸಹಜ ಸಿರೀಂಜ್ ನಷ್ಟೇ ಇದೆ.
04:22
And in comparison, a Coca-Cola
91
244000
2000
ಮತ್ತು ಇದನ್ನು ಕೋಕಾ-ಕೋಲಾ ಜೊತೆ ಹೋಲಿಕೆ ಮಾಡಿದಾಗ
04:24
is 10 times the price.
92
246000
2000
ಕೋಕಾ-ಕೋಲಾವು ಇದರ 10 ರಷ್ಟಿದೆ.
04:26
And that will stop reusing a syringe 20 or 30 times.
93
248000
3000
ಮತ್ತು ಇದರಿಂದ ಪುನರ್ಬಳಕೆ ಮಾಡುವುದು 20-30 ಪಟ್ಟು ಕಡಿಮೆಯಾಗುತ್ತದೆ.
04:29
And I have an information charity
94
251000
2000
ಇದಕ್ಕಾಗಿ ನಾನು ಇದರ ಬಗ್ಗೆ ಮಾಹಿತಿ ನೀಡುವ ಒಂದು ಸಂಸ್ಥೆಯನ್ನು ಹೊಂದಿದ್ದೇನೆ
04:31
which has done huge scale amount of work in India.
95
253000
4000
ಅದು ಭಾರತದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡುತ್ತಿದೆ.
04:35
And we're very proud of giving information to people,
96
257000
3000
ಇದರಿಂದ ನಮಗೆ ಬಹಳ ಹೆಮ್ಮೆ ಇದೆ.
04:38
so that little kids like this don't do stupid things.
97
260000
2000
ಇದರಿಂದ ಪುಟ್ಟ ಪುಟ್ಟ ಮಕ್ಕಳು ಮೂರ್ಖರ ರೀತಿ ಆಟ ಆಡದೇ ಇರಲಿ.
04:40
Thank you very much.
98
262000
2000
ಧನ್ಯವಾದಗಳು.
04:42
(Applause)
99
264000
1000
(ಚಪ್ಪಾಳೆಗಳು)

▲Back to top

ABOUT THE SPEAKER
Marc Koska - Inventor
Marc Koska wants to improve health care in the developing world by re-designing dangerous medical tools -- and offering education to practitioners in under-funded clinics.

Why you should listen

In 1984, Marc Koska read an article that predicted HIV would spread widely through unsafe injections. He writes, "Appalled at the prospect of such an avoidable catastrophe, I decided there and then to try and do something about it." The prediction, sadly, turned out to be true: syringe reuse now accounts for 1.3 million deaths -- more than malaria. In the next years, Koska undertook the study of public health to find out what could be done. He determined that the design of syringes was the critical issue.

Today, Koska's solution to the problem, the K1 syringe -- it locks down after a single injection, preventing reuse -- is in use by millions. But he hasn't stopped there: In 2005, he founded a nonprofit, SafePoint, which aims to educate people in the developing world about the dangers of reusing any instruments that come into contact with blood.

More profile about the speaker
Marc Koska | Speaker | TED.com

Data provided by TED.

This site was created in May 2015 and the last update was on January 12, 2020. It will no longer be updated.

We are currently creating a new site called "eng.lish.video" and would be grateful if you could access it.

If you have any questions or suggestions, please feel free to write comments in your language on the contact form.

Privacy Policy

Developer's Blog

Buy Me A Coffee